ಗೀಚಿದ ಕೈಗಳು

ನಾನು ದಿವ್ಯ.. ಮೂಲತಃ ಪುತ್ತೂರು ವಾಸಿಯಾಗಿದ್ದು …  ಹಾಸನದಲ್ಲಿ ತಾತ್ರಿಕ ವಿದ್ಯಾಭ್ಯಾಸ ಮಾಡಿದೆ. ನಂತರ  ದಿವ್ಯ ಉಮೇಶ್ ಆಗಿ.. ಈಗ ಬೆಂಗಳೂರಿನಲ್ಲಿ!
ನನ್ನ ಹವ್ಯಾಸ.. ಚಿತ್ರಕಲೆ,ತಾಣಯಾನ,ಹನಿಗವನಗಳು, ಅಂತರ್ಜಾಲದ ವಿಷಯದಲ್ಲಿ ಒಲವು&ಓದುವ ಛಲವು… ಎಲ್ಲಾ ರೀತಿಯ ಕಲೆಯಲ್ಲೂ ಆಸಕ್ತಿ … ಇನ್ನೂ ಅನೇಕ…

ನನಗೆ ಸಂಬ೦ಧಗಳಲ್ಲಿ ನಂಬಿಕೆ ಇದೆ … ಮತ್ತು 1-9 & x,y,z ಗಳ ಜೊತೆ ಬದುಕು ಕಷ್ಟವೆನಿಸುತ್ತದೆ ……
just .. rocking.. talking.. 🙂Advertisements
%d bloggers like this: