ಮೌನವೇ ಮಾತಾಡಿತು..

ಸೆಪ್ಟೆಂಬರ್ 28, 2010 at 12:03 ಅಪರಾಹ್ನ (kavana)
ಕಂಡ ಕನಸುಗಳಲ್ಲಿ
ನನಸಾದವು ಹಲವು,
ಕಣ್ಣೀರಲ್ಲೇ ತೊಳೆದು
ಹೋದವು ಕೆಲವು..

ಹಿಂಡಿ ಹಿಪ್ಪೆಯಾಗಿಸಿತು
ಹಲವರ ಮಾತು..
ನಾಲ್ಕು ಗೋಡೆಯೊಳಗೆ
ಕಮರಿತು ಬದುಕು..

ಮೌನವೆಂದದರೆ  ಏನು
ಎಂದರಿಯದ ಜೀವಕೆ,
ಏಕಾಂತದ ಬದುಕು..
ಮಾತ ಮರೆವಂತೆ ಮಾಡಿತು.

ನಲ್ಮೆಯಿಂದ
ದಿವ್ಯ

ಚಿತ್ರ ಕೃಪೆ: ಉಮೇಶ್ ಕುಮಾರ್.ಎಸ್

Advertisements

5 ಟಿಪ್ಪಣಿಗಳು

 1. shimladkaumesh said,

  ಮಾತು ಮರೆತಿಲ್ಲ ಗೆಳತಿ…
  ಕವಿತೆಯಾಗಿ ಹೊರಹೊಮ್ಮಿದೆ…

 2. chukkichandira said,

  ದಾರಿಲೀ ನಿಮ್ಮ ಬ್ಲಾಗ್‌ ಸಿಕ್ಕಿತ್ತು. ಸುಮ್ಮಗೆ ಎಲ್ಲ ಓದಿ ಮುಗಿಸಿದೆ. ಸುಮ್ಮಗೆ ಹೋಗಲು ಮನಸ್ಸಾಗಲಿಲ್ಲ. ಚೆನ್ನಾಗಿದೆ.

 3. Vanishri said,

  good one… please visit my site also

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: