ಮನೆಯೊಳಗೆ ಬೆಳೆದ ಗಿಡ…

ಏಪ್ರಿಲ್ 2, 2010 at 12:46 ಅಪರಾಹ್ನ (article) ()

ಮನೆಯೊಳಗೆ ಬೆಳೆದ ಗಿಡ… ,ಕಥೆ ಇರಬಹುದೇನೋ ಅನ್ಕೊಂಡ್ರಾ… ಇಲ್ಲ….!! ಅದೇ ಇನ್ ಡೋರ್ ಪ್ಲಾನ್ಟ್ 🙂 ಹೊರಗೆ ಬೆಳೆಸುವ ಗಿಡ ಮರಕ್ಕಿಂತಲೂ ಓಳಗೆ ಹಾಲ್ ನಲ್ಲಿ, ಅಡುಗೆ ಕೋಣೆಯ ಮೂಲೆಯಲ್ಲಿರುವ ಚಟ್ಟಿಯಲ್ಲಿ ಸುಂದರವಾಗಿ ಮುದ್ದಾಗಿ ಬೆಳೆದಿರುವ ಗಿಡಗಳು ಮುದ ನೀಡುತ್ತವಲ್ಲವೇ..?

ಮನೆಯೊಳಗೆ ಈಗ ಸಾಕು ಪ್ರಾಣಿಗಳೆಲ್ಲಾ ಪ್ರವೇಶ ಪಡೆದಂತೆಯೇ.., ಸಸ್ಯಗಳಿಗೂ ಪ್ರವೇಶ ದೊರಕಿದೆ.. ಮನೆಯ ಒಳಗಿನ ವಾತಾವರಣವನ್ನೂ ಸ್ವಲ್ಪ ಮಟ್ಟಿಗೆ ಫ್ರೆಶ್ ಮಾಡ್ಬಹುದು.. ನೋಡುವ ಕಣ್ಣುಗಳಿಗೂ ಮುದ.. ಏನೋ ಮಲೆನಾಡಿನ ಟಚ್ ಕೊಟ್ಟಂತೆ ಮನೆ ಕಾಣಿಸುತ್ತದೆ. ಮನೆಯ ಮಗನಂತೇ ಅದೂ ಬೆಳೆಯುಯುತ್ತದೆ.

ಮನೆ ಎಷ್ಟೇ ಪುಟ್ಟದಾಗಿರಲಿ.. ಇದಕ್ಕೊಂದು ಕಾರ್ನರ್  ಕೊಟ್ಟು ಅಲ್ಲಿ ಪುಟ್ಟ ಚಟ್ಟಿತಲ್ಲಿ ನೆಲಕ್ಕೇನದರೂ ಹಾಸು ಹಾಕಿ ಅಲ್ಲಿ ಆ  ಗಿಡದ ಚಟ್ಟಿ(ಪಾಟ್)ಯನ್ನಿಡಿ.. ಅದರಲ್ಲಿ ಹೊಸತಾಗಿ ಬರುವ ಚಿಗುರೆಲೆಗಳು, ಹೂಗಳು ನಿಮ್ಮನ್ನೆಲ್ಲಾ.. ಹೊಸತನಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ.!! ನಿಮ್ಮನೆಲೂ ಪುಟ್ಟ ಪಾಟ್ ಇಡ್ತೀರಲ್ವಾ… 🙂


chitra krupe: http://i.ehow.com


-ನಲ್ಮೆಯಿಂದ

ದಿವ್ಯ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: