“ಬಾಳೊಂದು ಹೊತ್ತಗೆ”

ಜನವರಿ 25, 2010 at 3:17 AM (kavana)ಜೀವನವೆಂಬ ಪುಸ್ತಕದಲ್ಲಿ
ಏಳು ಬೀಳಿನ ಬರಹ!
ಬದುಕೆಂಬ ಪುಟದಲ್ಲಿ
ಬಣ್ಣ ಬಣ್ಣದ ಚಿತ್ತಾರ.

ಅದೆಷ್ಟು ಪುಟಗಳ ಕಿತ್ತೆಸೆದೆವೋ..
ಇನ್ನೆಷ್ಟು ಪುಟಗಳ
ಮೂಲೆ ಮಡಚಿಟ್ಟೆವೋ..
ಮಧ್ಯೆ ಮತ್ತಷ್ಟು ಪುಟಗಳ
ಅಂಟು ಹಾಕಿ ಅಂಟಿಸಿದೆವು..

ಮುಖಪುಟ ಇಲ್ಲದೆಯೇ.
ಬರೆದ ಬಾಳಿನ ಹೊತ್ತಗೆಗೆ
ಲೇಖಕರೂ ನಾವೇ..
ಶೀರ್ಷಿಕೆಯೂ ನಮ್ಮದೇ…

ಯಾರೋ ಒಬ್ಬರು…
ಮುನ್ನುಡಿಯನ್ನ ಬರೆವರು..
ಹತ್ತು ಹಲವರು,
ವಿಮರ್ಶೆಯನ್ನ ಹಾಕುವರು..

ಕೆಲವರಿಗೆ ಇಷ್ಟವಾಗಬಹುದು,
ಹಲವರಿಗೆ ಕಷ್ಟವೆನಿಸಬಹುದು,
ಉಳಿದವರಿಗೆ ಸ್ಪೂರ್ತಿಯಾಗಬಹುದು,
ಓದದೆಯೂ.. ಇರಬಹುದು..

ಕೆಲವರದು ಆತ್ಮಕಥೆಯಂತೆ,
ನೂರುಪುಟ ದಾಟಬಹುದು..
ಇನ್ನು ಕೆಲವರದು ಇಪ್ಪತ್ತರಲ್ಲೇ
ಪ್ರೇಮಕಥೆಗಳಂತೆ ಮುಗಿಯಬಹುದು!!

– ನಲ್ಮೆಯಿಂದ

ದಿವ್ಯ

Advertisements

4 ಟಿಪ್ಪಣಿಗಳು

 1. ಬಾಲು ಹೆಗಡೆ said,

  “ಯಾರೋ ಒಬ್ಬರು…
  ಮುನ್ನುಡಿಯನ್ನ ಬರೆವರು..
  ಹತ್ತು ಹಲವರು,
  ವಿಮರ್ಶೆಯನ್ನ ಹಾಕುವರು..”
  …….ಈ ಸಾಲುಗಳು ಚನ್ನಾಗಿದೆ, ಧನ್ಯ಻ವಾದಗಳು.

 2. Shrividya said,

  sundara kalpane divya!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: