ಮೊದಲ ಮಾತು

ಜನವರಿ 13, 2010 at 10:17 AM (article)

ನನ್ನ ಎಷ್ಟೋ ದಿನಗಳ ಕನಸಿದು..

ಏನೋ ಬರೆಯುವ ಹಂಬಲ, ಇಂದು ಅದಕ್ಕೆ ಕಾಲ, ಜಾಗ ಎಲ್ಲಾ ಕೂಡಿ ಬಂತು.

ಮಾತಡೋ ಮನಸ್ಸಿನೊಂದಿಗೆ ನೀವೂ ಹರಟುತ್ತೀರಲ್ಲಾ?? ಹೀಗೇ ಓದುತ್ತಾ ಬರವಣಿಗೆಗಳಿಗೆ, ಸ್ಪಂದಿಸುತ್ತಾ, ನಿಮ್ಮ ಅಭಿಪ್ರಾಯಗಳನ್ನೂ ಮನದ ಮಾತನ್ನೂ ತಿಳಿಸಿರಿ.

ನಲ್ಮೆಯಿಂದ..

ದಿವ್ಯ

4 ಟಿಪ್ಪಣಿಗಳು

  1. ರಂಜಿತ್ said,

    ವೆಲ್ಕಂ ಟು ಬ್ಲಾಗ್ಗಿಂಗ್!

  2. vinaya said,

    best of luck akka

  3. divya.. said,

    thank u.. 🙂

Leave a reply to vinaya ಪ್ರತ್ಯುತ್ತರವನ್ನು ರದ್ದುಮಾಡಿ